Sunday, 15 April 2012

ಚಿಣ್ಣರ ಕಟ್ಟೆ 2

ಮತ್ತೆ ಆರಂಭವಾಗಿದೆ ಮಕ್ಕಳ ಶಿಬಿರ.
 ಕೊಟ್ಟಪ್ಪ ಜಿ. ಹಿರೇಮಾಗಡಿ ಸಾರಥ್ಯದಲ್ಲಿ ಶಿವಮೊಗ್ಗದ ದುರ್ಗಿಗುಡಿ ಶಾಲೆ ಆವರಣದಲ್ಲಿ ಇಂದಿನಿಂದ ಮಕ್ಕಳ ಬೇಸಿಗೆ ಶಿಬಿರ ಪ್ರಾರಂಭಗೊಂಡಿದೆ. ಹಲವು ಶಾಲೆಗಳ ಮಕ್ಕಳು ಒಂದುಗೂಡಿ ಸಂತೋಷದಿಂದ ಪಾಲ್ಗೊಂಡಿದ್ದಾರೆ.