ಗೀತ ಗಾಯನಸತತ 4 ವರುಷಗಳಿಂದ ನಮ್ಮ ತಂಡ ಜಾನಪದ ಸೊಗಡಿನ ಗೀತ ಗಾಯನ ಹಾಗು ನೃತ್ಯ ರೂಪಕಗಳನ್ನು ನಡೆಸಿಕೊಂಡು ಬರುತ್ತಿದೆ.

23ರ ಅಕ್ಟೋಬರ್ 2011 ರಂದು ತೀರ್ಥಹಳ್ಳಿಯ ತೀರ್ಥಮತ್ತೂರಿನಲ್ಲಿ ನಡೆದ ಗೀತ ಗಾಯನ ಕಾರ್ಯಕ್ರಮದ  ಒಂದು ನೋಟ