Thursday, 18 October 2012

ನಾಟಕ ಕೈವಾರ ನಾರೇಯಣ

ತಬ್ಬಲಿ ದೇವರಿಗೆ ಅಬ್ಬರದ ಪೂಜಾರಿ
ವರಕೊಡುವ ದೇವನೊಬ್ಬನಿದ್ದಾನೋ ಇಲ್ಲವೊ
ತಮ್ಮೊಳಗಿನ ದೇವರ ತಾವು ಕಾಣರಯ್ಯ
ನಾದ ಬ್ರಂಹಾನಂದ ನಾರೇಯಣ..

                             - ಕೈವಾರ ನಾರೇಯಣ (ತಾತಯ್ಯ)


  ಹೀಗೆಂದು ಹಾಡಿದ ಕೋಲಾರ - ಆಂಧ್ರ ಗಡಿಭಾಗದಲ್ಲಿ ಬದುಕಿದ್ದ ಅನುಭಾವಿ ಸಂತ ಕೈವಾರ ನಾರೇಯಣನ  ಬದುಕು-ತತ್ವ-ಸಂಘರ್ಷಗಳನ್ನೊಳಗೊಂಡ ಡಾ.ಕೆ.ವೈ.ನಾರಾಯಣಸ್ವಾಮಿಯವರ "ಕೈವಾರ ನಾರೇಯಣ" ನಾಟಕ ೧೯ನೇ ಅಕ್ಟೋಬರ್ ಶುಕ್ರವಾರ ಸಂಜೆ ೭ ಗಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶಿತವಾಗುತ್ತಿದೆ. ನಾಟಕವನ್ನು ಈಶ ಎಂ. ಸಿ. ಹಳ್ಳಿ ನಿರ್ದೇಶಿಸಿದ್ದಾರೆ. ಶಿವಮೊಗ್ಗ ರಂಗಾಯಣವು "ರಂಗ ಸಿಹಿಮೊಗೆ" ನಾಟಕೋತ್ಸವದ ಭಾಗವಾಗಿ ಈ ನಾಟಕವನ್ನು ಆಯೋಜಿಸುತ್ತಿದೆ.  ಮರೆಯದೆ ಬನ್ನಿ..  

No comments:

Post a Comment